ಸ್ಪರ್ಧಾತ್ಮಕ ಬಡ್ದಿ ದರದಲ್ಲಿ ಎಲ್ಲಾ ಕೃಷಿಯೇತರ ಸಾಲ ಸೌಲಭ್ಯಗಳು
ಅತೀ ಶೀಘ್ರದಲ್ಲಿ ಚಿನ್ನಾಭರಣ ಸಾಲ ಸೌಲಭ್ಯ
ಇ ಸ್ಟಾಂಪಿಂಗ್ ಸೌಲಭ್ಯ
ಆಕರ್ಷಕ ಬಡ್ಡಿ ದರದಲ್ಲಿ ಠೇವಣಿಗಳ ಸ್ವೀಕಾರ
ಪಿಂಚಣಿ ,ವಿಧ್ಯಾಭ್ಯಾಸ ಹಾಗೂ ಹೆಣ್ಮಕ್ಕಳ ಮದುವೆಗೆ ಸಹಕಾರ ನೀಡುವಂತಹ ಆಕರ್ಷಕ ಠೇವಣಿ ಯೋಜನೆಗಳು
ಹಿರಿಯ ನಾಗರಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಶೇ ೦.5 ಹೆಚ್ಚುವರಿ ಬಡ್ಡಿ
ದೇಶಾದ್ಯಂತ ಪಾವತಿಯಾಗುವ ಮಲ್ಟಿ ಸಿಟಿ ಡಿಡಿ /ಚಕ್ ಸೌಲಭ್ಯ
WESTERN UNION/Xpress Money /RIYA Money Transfer ಮುಖಾಂತರ ವಿದೇಶಿ ಹಣ ವರ್ಗಾವಣೆ ಸೌಲಭ್ಯ
RTGS/NEFT ಸೌಲಭ್ಯ
ಬೆಳ್ತಂಗಡಿ ಹಾಗೂ ಹಳೆಯಂಗಡಿ ಶಾಖೆಗಳಲ್ಲಿ SAFE LOCKER ಸೌಲಭ್ಯ
IFCO/TOKYO ವಿಮಾ ಸೌಲಭ್ಯ
ಪಹಣಿ ಪತ್ರ (RTC)
ಸಾಲಗಾರರಿಗೆ ಶ್ರೀ ಗುರು ವಿಮಾ ನಿಧಿ ಯೋಜನೆ
ಸಂಘದ ವಿಶೇಷತೆಗಳು
ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿ ಹೊಂದಿರುವ ಸಂಸ್ಥೆ
ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ತರಗತಿಯ ಸಹಕಾರ ಸಂಘ
ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿ
ಸಂಪೂರ್ಣ ಗಣಕೀಕೃತ ಬ್ಯಾಂಕಿಂಗ್ ವ್ಯವಸ್ಥೆ
ಎಲ್ಲಾ ಶಾಖೆಗಳಲ್ಲಿಯೂ ಸಿ ಸಿ ಕ್ಯಾಮೆರಾ ಹಾಗೂ ಭದ್ರತಾ ಕೊಠಡಿಯೊಂದಿಗೆ ಭದ್ರತೆಗೆ ಹೆಚ್ಚಿನ ಪ್ರಾಶಸ್ಥ್ಯ
ಕ್ರಿಯಾಶೀಲ ನಿರ್ದೇಶಕರು
ಎಸ್ ಎಂ ಎಸ್ ಮೂಲಕ ಮಾಹಿತಿ